• img
  • img
  • img
  • img
ಸೂಚನೆ : ಹೊಸ ಕುಮಾರ ಕೃಪ ಅತಿಥಿ ಗೃಹ ಬೆಂಗಳೂರು ಇಲ್ಲಿಗೆ ಯಾವುದೇ ರಿತೀಯ ಆನ್‌ ಲೈನ್‌ ಬುಕ್ಕಿಂಗ್‌ ಗಳನ್ನು ಪಡೆಯಲಾಗುವುದಿಲ್ಲ. ನಿಗಮದ ವತಿಯಿಂದ ನಕಲಿ ಆನ್‌ ಲೈನ್‌ ಜಾಲತಾಣಗಳ ಮೇಲೆ ದೂರು ದಾಖಲಿಸಲಾಗಿರುತ್ತದೆ, ಆದ್ದರಿಂದ ನಾಗರಿಕರು ಯಾವುದೇ ಆನ್‌ ಲೈನ್‌ ಗಳಲ್ಲಿ ಜಾಲತಾಣಗಳಲ್ಲಿ ಹಣವನ್ನು ಪಾವತಿ ಮಾಡಬಾರದೆಂದು ಕೋರಲಾಗಿದೆ.      New: Click here for Hasanamba Temple Tour from Bangalore      New Tamil Nadu Government has mandated the e-pass for all the vehicles entering to hills stations in Tamilnadu.      New: Click here to obtain an e-pass for vehicles entering Tamil Nadu     

ಗುತ್ತಿಗೆ ನಿರ್ವಹಣೆಯ ಹೋಟೆಲ್‌ಗಳು

ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್- ಮಲ್ಪೆ ಬೀಚ್

  • ಅವಲೋಕನ
  • ಇಲ್ಲಿಗೆ ತಲುಪಲು
  • ಸ್ಥಳ
  • ದರ
  • ಸೌಲಭ್ಯಗಳು
  • ಮಾಡಬೇಕಾದ ಕೆಲಸಗಳು
  • ಗ್ಯಾಲರಿ
ENQUIRE NOW Book Now

ಸೂಚನೆ:

  • ಇಲ್ಲಿ ಪ್ರದರ್ಶಿಸಲಾದ ದರಗಳು ಮೂಲ ದರಗಳಾಗಿರುತ್ತದೆ (ತೆರಿಗೆ ಹೆಚ್ಚುವರಿ)
  • ಮೇಲಿನ ದರಗಳಲ್ಲಿ ಕಾಲ ಕಾಲಕ್ಕನುಗುಣವಾಗಿ ದರಗಳನ್ನು ಹೆಚ್ಚಿಸಲಾಗುವುದು.

ಹೋಟೆಲ್ ಬುಕ್ಕಿಂಗ್‍ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು:

  • ಚೆಕ್ ಇನ್ ಸಮಯ ಮಧ್ಯಾಹ್ನ 1.00 ಗಂಟೆ. ಸದರಿ ಸಮಯಕ್ಕಿಂತ ಮುಂಚೆ ಚೆಕ್ ಇನ್ ಮಾಡಲು ಬಯಸುವ ಮನವಿಯನ್ನು ಲಭ್ಯತೆಗನುಗುಣವಾಗಿ ಪರಿಗಣಿಸಲಾಗುವುದು.
  • ಚೆಕ್ ಔಟ್ ಸಮಯ ಬೆಳಿಗ್ಗೆ 11.00 ಗಂಟೆ.
  • ಬುಕ್ಕಿಂಗ್‍ಗಳಲ್ಲಿ ಒಮ್ಮೆ ಮಾತ್ರ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದ್ದು, ಕನಿಷ್ಠ ಚೆಕ್ ಇನ್ ದಿನಾಂಕದ 24.00 ಗಂಟೆಗಳ ಮೊದಲು ತಿದ್ದಪಡಿ ಮಾಡಲು ಅವಕಾಶವಿರುತ್ತದೆ.

 ದಯವಿಟ್ಟು ಗಮನಿಸಿ: ಬುಕ್ಕಿಂಗ್‍ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿ ಮಯೂರ ಹೋಟೆಲ್‍ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ.

  • ಸುಂಕವು ತೆರಿಗಳನ್ನು ಹೊರತುಪಡಿಸಿರುತ್ತದೆ.
  • ಪ್ರದರ್ಶಿತ ದರಗಳು ಮೂಲ ದರಗಳಾಗಿರುತ್ತವೆ (ಜಿ.ಎಸ್.ಟಿ. ಹೆಚ್ಚುವರಿಯಾಗಿರುತ್ತದೆ).
  • ಕಾಲೋಚಿತ ಹೆಚ್ವಳವು ಮೂಲ ಸುಂಕದ ಮೇಲೆ ಇರುತ್ತದೆ.
  • ಚಕ್ ಇನ್ ದಿನದಂದು ಹೆಚ್ಚುವರಿಯಾಗಿ ಹಾಸಿಗೆ ಪಡೆದಲ್ಲಿ ಅಥವಾ ಹೆಚ್ಚುವರಿ ವ್ಯಕ್ತಿ ಇದ್ದಲ್ಲಿ ಹೆಚ್ಚುವರಿ ಶುಲ್ಕಗಳು ಅನ್ವಯವಾಗುತ್ತದೆ.
  • ಷರತ್ತು ಮತ್ತು ನಿಯಮಗಳನ್ನೊಳಪಟ್ಟು, ಚೆಕ್ ಇನ್ ದಿನಾಂಕದಂದು ಹೋಟೆಲ್‍ನಲ್ಲಿಯೇ ಪಾವತಿಸುವ ಆಯ್ಕೆ ಸಹ ಲಭ್ಯವಿರುತ್ತದೆ.

 ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು

  • 07 ದಿನಗಳ ಮುಂಚಿತವಾಗಿ ಬುಕ್ಕಿಂಗ್ ರದ್ದುಪಡಿಸಿದಲ್ಲಿ, ಪೂರ್ಣ ಮೊತ್ತವನ್ನು ಮರುಪಾವತಿ ಮಾಡಲಾಗುವುದು.
  • 07 ದಿನಗಳೊಳಗೆ ಅಥವಾ 48 ಗಂಟೆಗಳ ಮುಂಚಿತವಾಗಿ ಬುಕ್ಕಿಂಗ್ ರದ್ದುಪಡಿಸಿದಲ್ಲಿ 25% ಮೊತ್ತವನ್ನು ಕಡಿತಗೊಳಿಸಿ, ಪಾವತಿಸಲಾಗುವುದು.
  • ಚೆಕ್ ಇನ್ ದಿನಾಂಕದ 24 ಗಂಟೆಗಳೊಳಗೆ ಬುಕ್ಕಿಂಗ್ ರದ್ದುಪಡಿಸಿದ್ದಲ್ಲಿ ಯಾವುದೇ ಮರುಪಾವತಿ ಮಾಡಲಾಗುವುದಿಲ್ಲ.

 ಕಾಲೋಚಿತವಲ್ಲದ ಸಂದರ್ಭ ಅಂದರೆ, ಜನವರಿ, ಫೆಬ್ರವರಿ, ಮಾರ್ಚ್, ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಕೆಳಕಂಡಂತಿರುತ್ತವೆ.

  • 24 ಗಂಟೆಗಳ ಮುಂಚಿತವಾಗಿ ರದ್ದುಪಡಿಸಿದಲ್ಲಿ, ಯಾವುದೇ ರದ್ದತಿ ಶುಲ್ಕಗಳಿರುವುದಿಲ್ಲ
  • 24 ಗಂಟೆಗಳೊಳಗಾಗಿ ರದ್ದುಪಡಿಸಿದಲ್ಲಿ, ಯಾವುದೇ ಮರುಪಾವತಿ ಇರುವುದಿಲ್ಲ.