ಆವಿಷ್ಕರಿಸಿ

ಒಂದು ರಾಜ್ಯ ಹಲವು ಜಗತ್ತುಗಳು

  • Golden Chariot Train Special Offer
  • Golden Chariot Train Special Offer
  • Golden Chariot Train Special Offer
  • Golden Chariot Train Special Offer
  • KSTDC Special Offer
  • KSTDC Special Offer
  • KSTDC Special Offer
  • KSTDC Special Offer

ಹೋಟೆಲ್ಸ್

ಹೋಟೆಲ್ಸ್

ಕರ್ನಾಟಕ ಹೊಟೇಲ್ಗಳು ಕೆಎಸ್ಟಿಡಿಸಿ ಬ್ರಾಂಡ್ ಆಗಿದ್ದು ಪ್ರವಾಸಿಗರಿಗೆ ಗುಣಮಟ್ಟದ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸುತ್ತೇವೆ

ಪ್ರವಾಸ ಪ್ಯಾಕೇಜುಗಳು

ಪ್ರವಾಸ ಪ್ಯಾಕೇಜುಗಳು

ಕರ್ನಾಟಕ ರಜಾದಿನಗಳು ನೀಡುವ ಪ್ರವಾಸ ಪ್ಯಾಕೇಜುಗಳು ವಿವಿಧ ಸ್ಥಳಗಳ ಉತ್ತಮ-ನಿರ್ವಹಣೆಯ ಗುಂಪಿನ ಪ್ರವಾಸಗಳನ್ನು ಸುಲಭಗೊಳಿಸುತ್ತವೆ.

ಐಷಾರಾಮಿ ರೈಲು

ಐಷಾರಾಮಿ ರೈಲು

ಸುವರ್ಣ ರಥದಲ್ಲಿ ಸುಸ್ವಾಗತ. ಆಕಾರ ಇತಿಹಾಸವನ್ನು ಇಲ್ಲಿ ಪ್ರಾರಂಭಿಸುವ ಸಾಮ್ರಾಜ್ಯಗಳಾದ್ಯಂತ ಅದ್ಭುತ ಪ್ರಯಾಣ.

ಏರ್ಪೋರ್ಟ್ ಟ್ಯಾಕ್ಸಿಗಳು

ಏರ್ಪೋರ್ಟ್ ಟ್ಯಾಕ್ಸಿಗಳು

ಕರ್ನಾಟಕ ಟ್ಯಾಕ್ಸಿಗಳು ಕರ್ನಾಟಕದ ತೊಂದರೆ ಮುಕ್ತ ಸಾರಿಗೆ ಒದಗಿಸಲು ಕೆಎಸ್ಟಿಡಿಸಿ ನಿರ್ವಹಿಸುವ ಟ್ಯಾಕ್ಸಿ ಸೇವೆಯಾಗಿದೆ. ಕರೆ: 080 4466 4466

ಕರಾಪ್ರಅನಿದ ಬಗ್ಗೆ
ಕರಾಪ್ರಅನಿ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅನುಕೂಲತೆಗಳನ್ನು ಹಾಗೂ ಸೇವೆಗಳನ್ನು ಬಳಸಿಕೊಂಡು ಕರ್ನಾಟಕದ ಉದ್ದಗಲಕ್ಕೂ ಪ್ರಯಾಣಿಸುವುದು ಪ್ರಯಾಣಿಕರಿಗೆ ಮಹದಾನಂದವಾಗಿರುತ್ತದೆ. ವಿಲಕ್ಷಣವಾದಂತಹ ರೀತಿಯಲ್ಲಿ ಸ್ಥಳೀಯ ಶೈಲಿಯ ಹೋಟೆಲುಗಳನ್ನು ಅಥವಾ ಭೋಜನ-ಫಲಹಾರ ಮಂದಿರಗಳನ್ನು ಕಂಡುಕೊಳ್ಳಿರಿ.  ಅಥವಾ ಆಯ್ಕೆ ಮಾಡಿಕೊಳ್ಳುವುದಾದಲ್ಲಿ, ವಿಮಾನನಿಲ್ದಾಣಗಳಿಂದ ಕರ್ನಾಟಕ ಉದ್ದಗಲಕ್ಕೂ ಚಾಲನೆÉ ಮಾಡಿರಿ. ಭಾರತದ ಅತ್ಯುತ್ತಮ ಪ್ರವಾಸೋದ್ಯಮ ಸ್ಥಳಗಳಿಂದ ಪ್ರವಾಸಿಗರು ನಿರೀಕ್ಷಿಸುವಂತಹ ಅನುಕೂಲತೆಗಳನ್ನು/ಸೌಲಭ್ಯಗಳನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನೀಡುತ್ತದೆ.