• ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
 • ಹೋಟೆಲು ಮಯೂರ ಭುವನೇಶ್ವರಿ ಕಮಲಾಪುರ
ವಿಳಾಸ

ಕಮಲಾಪುರ, ಹಂಪಿ ಬಳ್ಳಾರಿ 583 221

ವ್ಯವಸ್ಥಾಪಕರು

ಶ್ರೀ ರಮೇಶ್ ಕೆ ಆರ್ 8970650025

ಸಂಪರ್ಕಿಸಬಹುದಾದ ಮೊಬೈಲು

0839-4241574

ಇಮೈಲು

info@kstdc.co

ಇದೀಗ ವಿಚಾರಿಸಿಕೊಳ್ಳಿರಿ ಇದೀಗ ಕಾಯ್ದಿರಿಸಿಕೊಳ್ಳಿರಿ

ದಯವಿಟ್ಟು ಗಮನಿಸಿ:

 • ತಿಳಿಸಲಾಗಿರುವ ದರಗಳು ಮೂಲ ದರಗಳಾಗಿರುತ್ತವೆ (ತೆರಿಗೆಗಳು ಪ್ರತ್ಯೇಕ).
 • ದರಗಳನ್ನು ಕಾಲಿಕವಾಗಿ ಹೆಚ್ಚಳಗೊಳಿಸಿದಲ್ಲಿ, ಆ ರೀತಿ ಹೆಚ್ಚಿಸಲಾದ ದರಗಳು ಮೇಲಿನ ದರಗಳಿಗೆ ಅನ್ವಯಗೊಳ್ಳುತ್ತವೆ./ಮೇಲಿನ ದರಗಳಿಗೆ ಸೇರಿಸಲಾಗುವುದು.
.

ಷರತ್ತುಗಳು ಮತ್ತು ನಿಬಂಧನೆಗಳು:
1. ಕೊಠಡಿಗೆ ಒಳ ಪ್ರವೇಶದ ಸಮಯವು ಮಧ್ಯಾಹ್ನ 12 ಗಂಟೆ ಆಗಿರುತ್ತದೆ, ಲಭ್ಯತೆಯನ್ನು ಅವಲಂಭಿಸಿ ಇನ್ನೂ ಮುಂಚಿತವಾಗಿ ಕೊಠಡಿಗೆ ಒಳ ಪ್ರವೇಶಿಸಲು ಅನುಮತಿ ನೀಡಲಾಗುವುದು.
2. ಕಾಯ್ದಿರಿಸಿದವುಗಳಿಗೆ ತಿದ್ದುಪಡಿ/ಮಾರ್ಪಾಡುಗಳನ್ನು ಕೇವಲ ಒಂದು ಸಲ ಮಾತ್ರ ಹಾಗೂ ಕೊಠಡಿಯೊಳಕ್ಕೆ ಪ್ರವೇಶಿಸುವ ದಿನಾಂಕಕ್ಕೆ ಕನಿಷ್ಠ 24 ಗಂಟೆಗಳ ಮುಂಚಿತವಾಗಿ ಕೋರಿದಲ್ಲಿ ಮಾತ್ರ ಮಾಡಲಾಗುವುದು.

3. ದಯವಿಟ್ಟು ಗಮನಿಸಿ: ಒಂದು ಸಲ ತಿದ್ದುಪಡಿ/ಮಾರ್ಪಾಡು ಮಾಡಲಾದ ಕಾಯ್ದಿರಿಸಿರುವಿಕೆಗಳನ್ನು ಮತ್ತೊಮ್ಮೆ ತಿದ್ದುಪಡಿ ಮಾಡಲಾಗುವುದಿಲ್ಲ ಅಥವಾ ರದ್ದುಗೊಳಿಸಲಾಗುವುದಿಲ್ಲ.
ಮೇಲಿನ ದರಗಳು ತೆರಿಗೆಯನ್ನು ಒಳಗೊಂಡಿಲ್ಲ.
ರದ್ದುಗೊಳಿಸುವುದಕ್ಕೆ ಸಂಬಂಧಿತ ಕಾರ್ಯನೀತಿ:
ಕೊಠಡಿಯ ಒಳಕ್ಕೆ ಪ್ರವೇಶಿಸುವ ದಿನಾಂಕಕ್ಕೆ 48 ಗಂಟೆಗಳಷ್ಟು ಮುಂಚಿತವಾಗಿ ಮನವಿಗಳನ್ನು ಮಾಡಿದಲ್ಲಿ – 25% ಕಡಿದುಕೊಳ್ಳಲಾಗುವುದು
ಪ್ರವೇಶಿಸುವ ದಿನಾಂಕಕ್ಕೆ 24 – 47 ಗಂಟೆಗಳಷ್ಟು ಮುಂಚಿತವಾಗಿ ಮನವಿಗಳನ್ನು ಮಾಡಿದಲ್ಲಿ ಮನವಿಗಳಿಗೆ – 50% ಕಡಿದುಕೊಳ್ಳಲಾಗುವುದು
ಪ್ರವೇಶಿಸುವ ದಿನಾಂಕಕ್ಕೆ 24 ಗಂಟೆಗಳ ಒಳಗೆ ಮನವಿಗಳನ್ನು ಮಾಡಿದಲ್ಲಿ – ಯಾವುದೇ ಮೊತ್ತವನ್ನೂ ಮರುಪಾವತಿ ಮಾಡಲಾಗುವುದಿಲ್ಲ.

ನೀವು ಈ ಕೆಳಗಿನ ಸ್ಥಳಗಳನ್ನು/ಹೋಟೆಲುಗಳನ್ನು ಇಷ್ಟಪಡಬಹುದು

Enquiry