ಆವಿಷ್ಕರಿಸಿ

ಒಂದು ರಾಜ್ಯ ಹಲವು ಜಗತ್ತುಗಳು

  • Golden Chariot Train Special Offer
  • KSTDC Special Offer
  • KSTDC Special Offer
  • KSTDC Special Offer

Hotels

Hotels

Karnataka Hotels is a KSTDC brand that provides tourists with quality service and facilities.

Tour Packages

Tour Packages

Tour Packages offered by Karnataka Holidays facilitate well-managed group tours of various locations.

Luxury train

Luxury train

Welcome aboard The Golden Chariot. A spectacular journey across empires that shaped history begins here.

Airport Taxis

Airport Taxis

Karnataka Taxis is a taxi service operated by KSTDC to provide hassle-free transport across Karnataka. Call: 080 4466 4466

ಕರಾಪ್ರಅನಿದ ಬಗ್ಗೆ
ಕರಾಪ್ರಅನಿ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅನುಕೂಲತೆಗಳನ್ನು ಹಾಗೂ ಸೇವೆಗಳನ್ನು ಬಳಸಿಕೊಂಡು ಕರ್ನಾಟಕದ ಉದ್ದಗಲಕ್ಕೂ ಪ್ರಯಾಣಿಸುವುದು ಪ್ರಯಾಣಿಕರಿಗೆ ಮಹದಾನಂದವಾಗಿರುತ್ತದೆ. ವಿಲಕ್ಷಣವಾದಂತಹ ರೀತಿಯಲ್ಲಿ ಸ್ಥಳೀಯ ಶೈಲಿಯ ಹೋಟೆಲುಗಳನ್ನು ಅಥವಾ ಭೋಜನ-ಫಲಹಾರ ಮಂದಿರಗಳನ್ನು ಕಂಡುಕೊಳ್ಳಿರಿ.  ಅಥವಾ ಆಯ್ಕೆ ಮಾಡಿಕೊಳ್ಳುವುದಾದಲ್ಲಿ, ವಿಮಾನನಿಲ್ದಾಣಗಳಿಂದ ಕರ್ನಾಟಕ ಉದ್ದಗಲಕ್ಕೂ ಚಾಲನೆÉ ಮಾಡಿರಿ. ಭಾರತದ ಅತ್ಯುತ್ತಮ ಪ್ರವಾಸೋದ್ಯಮ ಸ್ಥಳಗಳಿಂದ ಪ್ರವಾಸಿಗರು ನಿರೀಕ್ಷಿಸುವಂತಹ ಅನುಕೂಲತೆಗಳನ್ನು/ಸೌಲಭ್ಯಗಳನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನೀಡುತ್ತದೆ.